Chayan Kundu

  • Fact Check: ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎನ್ನುವುದು ನಿಜವೇ?

    Fact Check: ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎನ್ನುವುದು ನಿಜವೇ?

    Claimಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು Factಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ಸುರಕ್ಷತೆಗಾಗಿ ಭಾರತದ ಧ್ವಜವನ್ನು ಹೊದ್ದುಕೊಂಡು ಹೋಗಲಿಲ್ಲ, ಈ ಕುರಿತು ವೈರಲ್‌ ಆದ ವೀಡಿಯೋ ಇರಾಕ್‌ನಲ್ಲಿ ನಡೆದ ಅರೆಬಿಯನ್‌ ಜಾಥಾದ್ದಾಗಿದೆ ಭಾರತದ ತ್ರಿವರ್ಣ ಧ್ವಜದ ಮೇಲಿನ ನಂಬಿಕೆ ಹೆಚ್ಚಾಗಿದೆ. ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ಪ್ರಾಣ ಉಳಿಸಿಕೊಳ್ಳಲು ತ್ರಿವರ್ಣ ಧ್ವಜವನ್ನು ಹೊದ್ದು ಹೊರಬಂದಾಗ ಇಸ್ರೇಲ್ ಸೇನೆ ಸುರಕ್ಷಿತವಾಗಿ ಸಾಗಲು ಬಿಡುತ್ತಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಫೇಸ್‌ಬುಕ್‌ನಲ್ಲಿ…

  • Fact Check: ಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?

    Fact Check: ಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?

    Claimಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರತೆಗೆದಿದ್ದಾರೆ Factವ್ಯಕ್ತಿಯೊಬ್ಬನ ಎದೆ ಸೀಳಿ ದೇಹದ ಭಾಗವನ್ನು ತೆಗೆದು ತಿನ್ನುತ್ತಿರುವ ರೀತಿಯ ಈ ವೀಡಿಯೋ ಮೆಕ್ಸಿಕೋದ್ದು. ಮೆಕ್ಸಿಕೋದ ಡ್ರಗ್‌ ದಂಧೆಕೋರ ಗ್ಯಾಂಗ್ ಒಂದು ಹೀಗೆ ಮಾಡಿದ್ದರ ಕುರಿತು ಪತ್ರಿಕಾ ವರದಿಗಳಿವೆ ಇಸ್ರೇಲ್‌ಗೆ ದಾಳಿ ಮಾಡಿದ ಹಮಾಸ್‌ ದಾಳಿಕೋರರು, ಇಸ್ರೇಲ್‌ ನಾಗರಿಕನೊಬ್ಬ ಜೀವಂತ ಇರುವಾಗಲೇ ಎದೆ ಸೀಳಿ ಹೃದಯವನ್ನು ಹೊರತೆಗೆದಿದ್ದಾರೆ ಎಂದು ಕ್ಲೇಮ್‌ ಒಂದು ಹರಿದಾಡಿದೆ. ಈ ಕುರಿತು ವಾಟ್ಸಾಪ್‌ನಲ್ಲಿ ಕಂಡುಬಂದ ಕ್ಲೇಮ್‌ ನಲ್ಲಿ “ದೇಶಪ್ರೇಮಿ ಇಸ್ರೇಲ್ ಜೀವಂತ…

  • Fact Check: ಇಸ್ರೇಲ್‌ ಮಸೀದಿಯನ್ನು ಧ್ವಂಸಗೈದಿದೆ ಎಂದ ಈ ವೀಡಿಯೋ ನಿಜವೇ?

    Fact Check: ಇಸ್ರೇಲ್‌ ಮಸೀದಿಯನ್ನು ಧ್ವಂಸಗೈದಿದೆ ಎಂದ ಈ ವೀಡಿಯೋ ನಿಜವೇ?

    Claimಇಸ್ರೇಲ್‌ ಪ್ಯಾಲೆಸ್ತೀನಿನ ಮಸೀದಿಯನ್ನು ಧ್ವಂಸಗೈದಿದೆ Factಇಸ್ರೇಲ್‌ ಪ್ಯಾಲೆಸ್ತೀನ್‌ ಮಸೀದಿಯನ್ನು ಧ್ವಂಸಗೊಳಿಸಿದ ದೃಶ್ಯ ಅಲ್ಲ, ಇದು ಐಸಿಸ್‌ ಸಿರಿಯಾದಲ್ಲಿ 2014ರಲ್ಲಿ ಶಿಯಾ ಮಸೀದಿಯನ್ನು ಧ್ವಂಸಗೈದ ಕೃತ್ಯವಾಗಿದೆ ಇಸ್ರೇಲ್‌ ಹಮಾಸ್‌ ನಡುವಿನ ಸಂಘರ್ಷದ ಮಧ್ಯೆ, ಇಸ್ರೇಲ್‌ ಮಸೀದಿಯೊಂದನ್ನು ಧ್ವಂಸಗೈದಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿರುವ ಮಧ್ಯೆಯೇ, ಬಾಂಬಿಟ್ಟು ಮಸೀದಿಯನ್ನು ಧ್ವಂಸಮಾಡಲಾಗಿದೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯ ಪ್ರಕಾರ “ಪಾಪ ಪೂರ್ತಿಯಾಗಿ ಕಿರಿಚೊಕೆ ಆದ್ರು ಬಿಡಬೇಕಿತ್ತು ಇಸ್ರೇಲ್ ಏರ್ ಫೋರ್ಸ್” ಎಂದಿಂದೆ.…

  • Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕ ನೋಟುಗಳು ಎಂದ ವೈರಲ್‌ ವೀಡಿಯೋ ನಿಜವೇ?

    Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕ ನೋಟುಗಳು ಎಂದ ವೈರಲ್‌ ವೀಡಿಯೋ ನಿಜವೇ?

    Claimಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ವೇಳೆ ಸಿಕ್ಕ ನೋಟುಗಳು Factಇದು ಗುಜರಾತ್ ನ ಸೂರತ್ ನಲ್ಲಿ ಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಕುರಿತ ವೀಡಿಯೋ ಅಲ್ಲ. ಕೋಲ್ಕತಾದಲ್ಲಿ ಮೊಬೈಲ್‌ ಗೇಮಿಂಗ್ ಆಪ್‌ ಪ್ರವರ್ತಕರೊಬ್ಬರ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕಿದ ನಗದು ಹಣವಾಗಿದೆ ವ್ಯಕ್ತಿಗಳು ನೋಟಿನ ರಾಶಿಯ ಮಧ್ಯೆ ಕೂತು ನೋಟುಗಳನ್ನು ಎಣಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಾಟ್ಸಾಪ್‌ನಲ್ಲಿ ಕಂಡುಬಂದಿರುವ ಈ ವೀಡಿಯೋದೊಂದಿಗೆ ಹೇಳಿಕೆಯಿದ್ದು, ಅದರಲ್ಲಿ…

  • Weekly Wrap: ಹುಡುಗಿಯ ದುಪ್ಪಟ್ಟಾ ಎಳೆದವರ ಪರಿಸ್ಥಿತಿ, ಮನೆ ಬಳಿ ಬಸ್‌ ನಿಲ್ಲಿಸದ್ದಕೆ ಬಸ್‌ ಪುಡಿಗೈದ ಮುಸ್ಲಿಂ ಗುಂಪು, ವಾರದ ಕ್ಲೇಮ್‌ ನೋಟ

    Weekly Wrap: ಹುಡುಗಿಯ ದುಪ್ಪಟ್ಟಾ ಎಳೆದವರ ಪರಿಸ್ಥಿತಿ, ಮನೆ ಬಳಿ ಬಸ್‌ ನಿಲ್ಲಿಸದ್ದಕೆ ಬಸ್‌ ಪುಡಿಗೈದ ಮುಸ್ಲಿಂ ಗುಂಪು, ವಾರದ ಕ್ಲೇಮ್‌ ನೋಟ

    ಹುಡುಗಿಯ ದುಪ್ಪಟ್ಟಾ ಎಳೆದವರ ಪರಿಸ್ಥಿತಿ, ಮನೆ ಬಳಿ ಬಸ್‌ ನಿಲ್ಲಿಸದ್ದಕೆ ಬಸ್‌ ಪುಡಿಗೈದ ಮುಸ್ಲಿಂ ಗುಂಪು ಮಧ್ಯಪ್ರದೇಶದ ಹುಕ್ಕಾ ಬಾರ್ನಲ್ಲಿ ಹಿಂದೂ ಹುಡುಗಿಯರೊಂದಿಗೆ ಮುಸ್ಲಿಂ ಹುಡುಗರು, ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿಶಾಲು ಎಂಬ ಕೋಮು ಬಣ್ಣವಿರುವ ಕ್ಲೇಮ್ ಗಳೊಂದಿಗೆ ವಿವಿಧ ಕ್ಲೇಮ್‌ ಗಳು ಈವಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ. ಇದು ಹೊರತಾಗಿ ಕಾವೇರಿ ವಿವಾದ ಹಿನ್ನೆಲೆಯಲ್ಲಿ ತಮಿಳುನಾಡು ಲಾರಿ ಚಾಲಕನಿಗೆ ಹಲ್ಲೆ, ಅಂಜೂರದ ಹಣ್ಣು ನೆನೆಸಿಟ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉಸಿರಾಟ ತೊಂದರೆ, ಕಫ ನಿವಾರಣೆಯಾಗುತ್ತದೆ, ಮನೆ…

  • Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?

    Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?

    Claimಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ Factದೇಶದಲ್ಲಿ ಈಗ ಜಿಎಸ್ ಟಿ ತೆರಿಗೆ ಪದ್ಧತಿ ಚಾಲ್ತಿಯಲ್ಲಿದ್ದು ಸಿಜಿಎಸ್ಟಿ ಶೇ.2.5 ಮತ್ತು ಎಸ್‌ಜಿಎಸ್‌ಟಿ ಶೇ.2.5 ಅಂದರೆ ಒಟ್ಟು ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಶೇ.55ರಷ್ಟು ತೆರಿಗೆ ಎನ್ನುವುದು ಸುಳ್ಳಾಗಿದೆ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರದ ತೆರಿಗೆ ಕೇವಲ ಶೇ.5, ರಾಜ್ಯ ಸರ್ಕಾರದಿಂದ ಶೇ.55ರಷ್ಟು ತೆರಿಗೆ ವಿಧಿಸುತ್ತಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ವಾಟ್ಸಾಪ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ ‘ಮನೆ ಬಳಕೆ…

  • Fact Check: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?

    Fact Check: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?

    Claim ಮಧ್ಯಪ್ರದೇಶದ ಹುಕ್ಕಾ ಬಾರ್ ಮೇಲೆ ನಡೆದ ದಾಳಿಯಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಲಾಗುತ್ತಿದೆ. ಫೇಸ್ಬುಕ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ನಿನ್ನೆ ಮಧ್ಯಪ್ರದೇಶದ ಹುಕ್ಕಾ ಬಾರ್ ಮೇಲೆ ನಡೆದ ದಾಳಿಯಲ್ಲಿ 15 ಹುಡುಗರು ಮತ್ತು 15 ಹುಡುಗಿಯರು ಒಟ್ಟು 30 ಜನರು ಸಿಕ್ಕಿಬಿದ್ದರು… “ ಹೀಗೆ ಹೇಳಲಾಗಿದೆ. Also Read: ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು, ಎನ್ನುವುದು ನಿಜವೇ? ಈ ವೀಡಿಯೋದಲ್ಲಿ…

  • Fact Check: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?

    Fact Check: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?

    Claim ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಅದನ್ನು ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ಉದ್ಘಾಟಿಸಿದ್ದಾರೆ. ಹಿಂದೂಗಳ ಮೂರ್ಖರಾದ ಪರಿಣಾಮ ಇದು ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ತೆಲಂಗಾಣ ವಿಧಾನಸೌಧದಲ್ಲಿ ನಿರ್ಮಿಸಲಾಗಿರುವ ನೂತನ ಬೃಹತ್ ಮಸೀದಿಯನ್ನು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಇತ್ತೀಚೆಗೆ ಉದ್ಘಾಟಿಸಿದರು. ನೋಡಿ ಹಿಂದುಗಳೇ ಮೂರ್ಖರಾಗಿ ಮತ ಚಲಾಯಿಸಿದ ಪರಿಣಾಮವಿದು. ವಿವೇಚನೆ ಇಲ್ಲದೆ ಮತ ನೀಡಿದರೆ ಮುಂದೊಂದು ದಿನ ನಿಲ್ಲಲು ನೆಲೆ ಇಲ್ಲದಂತಾದೀತು.” ಎಂದು ಹೇಳಲಾಗಿದೆ. Also…

  • Fact Check: ಚಂದ್ರಯಾನ 3ರದ್ದು ಎಂದು ಹಂಚಿಕೊಳ್ಳಲಾದ ಫೋಟೋ-ವೀಡಿಯೋ ಸತ್ಯವೇ?

    Fact Check: ಚಂದ್ರಯಾನ 3ರದ್ದು ಎಂದು ಹಂಚಿಕೊಳ್ಳಲಾದ ಫೋಟೋ-ವೀಡಿಯೋ ಸತ್ಯವೇ?

    Claimಚಂದ್ರಯಾನ 3ರ ಮೊದಲ ಫೋಟೋ-ವೀಡಿಯೋಗಳು Factಇದು ಚಂದ್ರಯಾನ 3ರ ಫೊಟೋ ವೀಡಿಯೋಗಳಲ್ಲ, ನಾಸಾ ಮಂಗಳ ಗ್ರಹ ಸಂಶೋಧನೆಗೆ ಕಳುಹಿಸಿದ ರೋವರ್ ಗಳದ್ದಾಗಿದೆ ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್‌ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಅನೇಕ ವೀಡಿಯೋ, ಫೊಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್‌ನಲ್ಲಿ ಕಂಡುಬಂದ ಹೇಳಿಕೆಯೊಂದರಲ್ಲಿ “ಚಂದ್ರಯಾನ 3 ಯಶಸ್ವಿಯಾಗಿ ಮೊದಲ ಫೋಟೋ ವಿಡಿಯೋ ತೆಗೆದು ಭೂಮಿ ಗೆ ಕಳುಹಿಸಿದೆ ನೋಡಿ ಬಂಧುಗಳೇ ಇದು ನಮ್ಮ ಭಾರತೀಯರ ಗೌರವದ ಸಂಗತಿಯಾಗಿದೆ..” ಎಂದು ಹೇಳಿ 5 ವಿವಿಧ ವೀಡಿಯೋಗಳನ್ನು ಹಂಚಿಕೊಳ್ಳಲಾಗಿದೆ. Also Read:…

  • Fact Check: ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್‌ ಚಿತ್ರ ನಿಜವಲ್ಲ, ಅದು ಕಲಾಕೃತಿ!

    Fact Check: ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್‌ ಚಿತ್ರ ನಿಜವಲ್ಲ, ಅದು ಕಲಾಕೃತಿ!

    Claim “ಚಂದ್ರನ ಮೇಲೆ ರೋವರ್‌ ಟೈರ್ ಗಳಿಂದ ಚಂದ್ರನ ಮೇಲೆ ಅಶೋಕ ಲಾಂಛನದ ಚಿತ್ರವನ್ನು ಶಾಶ್ವತವಾಗಿ ಮುದ್ರಿಸಲಾಗಿದೆ. ಚಂದ್ರನ ಮೇಲೆ ಗಾಳಿ ಇಲ್ಲದ ಕಾರಣ ಈ ಗುರುತುಗಳು ಶಾಶ್ವತವಾಗಿ ಇರುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ಈ ಚಿತ್ರವು ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್ ನಂತಹ ಮೆಸೆಂಜರ್ ಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. Also Read: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ? Fact ಚಂದ್ರನ ಮೇಲೆ ನಿಜಕ್ಕೂ ರಾಷ್ಟ್ರ ಲಾಂಛನ ಅಶೋಕ ಚಂದ್ರನ ಮೇಲೆ…