Ishwarachandra B G

  • Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?

    Fact Check: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?

    Claimಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಭಾರತ ಮಾತೆಯನ್ನು ಅವಮಾನಿಸಿದರು Factಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಭಾರತ ಮಾತೆಯನ್ನು ಅವಮಾನಿಸಿಲ್ಲ. ರಾಹುಲ್‌ ಅವರ ಭಾಷಣದ ಒಂದು ಕ್ಲಿಪ್‌ ಮಾತ್ರ ಹೆಕ್ಕಿ ತೆಗೆದು ತಪ್ಪಾಗಿ ಚಿತ್ರಿಸಲಾಗಿದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಭೆಯೊಂದರಲ್ಲಿ ಭಾರತ ಮಾತೆ ಅಂದರೆ ಯಾರು ಎಂದು ಕೇಳುತ್ತಿದ್ದಾರೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್‌ ಗಾಂಧಿಯವರಿಗೆ ಭಾರತ ಮಾತೆ ಬಗ್ಗೆ ಗೊತ್ತಿಲ್ಲ ಮತ್ತು…

  • Fact Check: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?

    Fact Check: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?

    Claimಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರು Factಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರು ಎಂದು ಹೇಳಲಾದ ವೀಡಿಯೋ ಎಡಿಟ್ ಮಾಡಲಾಗಿದ್ದು ಕೊನೆಯ ಭಾಗ ಮಾತ್ರ ಹಾಕಲಾಗಿದೆ ವಿಶ್ವಕಪ್‌ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿಜಯಿಯಾಗುವುದರೊಂದಿಗೆ ಕಪ್‌ ಅನ್ನು ಮುಡಿಗೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜೇತ ಆಸ್ಟ್ರೇಲಿಯನ್‌ ತಂಡದ ಕಪ್ತಾನ ಅವರನ್ನು ಅಭಿನಂದಿಸದೆ ತೆರಳಿದ್ದಾರೆ ಎಂದು ಸುದ್ದಿ ಹರಿದಾಡಿದೆ. ಎಕ್ಸ್ ನಲ್ಲಿ ಕಂಡುಬಂದ ಕ್ಲೇಮಿನ ಪ್ರಕಾರ,  “ವಿಶ್ವಕಪ್…

  • Weekly Wrap: ಕಾಂಗ್ರೆಸ್‌ ಕಚೇರಿ ಉದ್ಘಾಟನೆ ವೇಳೆ ಕಲ್ಮಾ ಓದಲಾಗಿದೆ, ಕಾಂಗ್ರೆಸ್‌ ಚಿಹ್ನೆ ಇಸ್ಲಾಂನದ್ದು, ವಾರದ ಕ್ಲೇಮ್ ನೋಟ

    Weekly Wrap: ಕಾಂಗ್ರೆಸ್‌ ಕಚೇರಿ ಉದ್ಘಾಟನೆ ವೇಳೆ ಕಲ್ಮಾ ಓದಲಾಗಿದೆ, ಕಾಂಗ್ರೆಸ್‌ ಚಿಹ್ನೆ ಇಸ್ಲಾಂನದ್ದು, ವಾರದ ಕ್ಲೇಮ್ ನೋಟ

    ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವ ಹೊತ್ತಿನಲ್ಲೇ ರಾಜಕೀಯ ಕುರಿತ ಕ್ಲೇಮುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದ್ದವು. ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ವೇಳೆ ಕಲ್ಮಾ ಓದಲಾಗಿದೆ, ಕಾಂಗ್ರೆಸ್‌ ಚಿಹ್ನೆ ಇಸ್ಲಾಂ ಮೂಲದ್ದು, ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್‌ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು ಎಂಬ ಕ್ಲೇಮುಗಳು ಹರಿದಾಡಿವೆ. ಇದರೊಂದಿಗೆ ಎಡಭಾಗದಲ್ಲಿ ಮಲಗಿದರೆ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎಂಬ ಆರೋಗ್ಯ ಕ್ಲೇಮ್‌ ಕೂಡ ಇತ್ತು. ಇವುಗಳ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಸುಳ್ಳು ಎಂದು ಸಾಕ್ಷ್ಯಗಳೊಂದಿಗೆ…

  • Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?

    Fact Check: ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?

    Claimರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್‌ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು Factರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿರಲಿಲ್ಲ, ಪ್ರತಿಭಟನೆಯೊಂದರ ನಿಮಿತ್ತ ಸಂಸತ್ ಹೊರಗೆ ಕಪ್ಪು ಬಟ್ಟೆ ಧರಿಸಿದ್ದರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆದ ದಿನದಂದು ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಬಂದರು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹರಿದಾಡುತ್ತಿದೆ. ಈ ಕುರಿತ ಕ್ಲೇಮಿನಲ್ಲಿ, “ರಾಮ ಮಂದಿರದ ಭೂಮಿ ಪೂಜೆಯ ದಿನ 05 ಆಗಸ್ಟ್ 2020ರಂದು ಎಲ್ಲಾ…

  • Fact Check: ಕಾಂಗ್ರೆಸ್ ಚಿಹ್ನೆ ಇಸ್ಲಾಮಿನ ಮೂಲದ್ದೇ, ಇಲ್ಲ ವೈರಲ್‌ ಕ್ಲೇಮ್‌ ಸುಳ್ಳು

    Fact Check: ಕಾಂಗ್ರೆಸ್ ಚಿಹ್ನೆ ಇಸ್ಲಾಮಿನ ಮೂಲದ್ದೇ, ಇಲ್ಲ ವೈರಲ್‌ ಕ್ಲೇಮ್‌ ಸುಳ್ಳು

    Claimಇಸ್ಲಾಮಿನ ಚಿಹ್ನೆಯ ಆಧಾರದ ಮೇಲೆ ಕಾಂಗ್ರೆಸ್ ತನ್ನ ಚುನಾವಣಾ ಚಿಹ್ನೆಯನ್ನು ರೂಪಿಸಿದೆ Factಪ್ರಸ್ತುತ ಕಾಂಗ್ರೆಸ್‌ ಬಳಸುತ್ತಿರುವ ಕೈ ಚಿಹ್ನೆಯನ್ನು ಚುನಾವಣಾ ಆಯೋಗವು ಕೊಟ್ಟಿದೆ. ಇದಕ್ಕೆ ಇಸ್ಲಾಮಿನ ಗುರುತುಗಳೊಂದಿಗೆ ಸಂಬಂಧ ಇಲ್ಲ ಸಾಮಾಜಿಕ ಜಾಲತಾಣದಲ್ಲಿ ಹಲವು ಬಳಕೆದಾರರು ಕಾಂಗ್ರೆಸ್‌ ಚಿಹ್ನೆಯೊಂದಿಗೆ ಚಿನ್ನದಿಂದ ಮಾಡಿದ ಅರೇಬಿಕ್ ಅಕ್ಷರಗಳಿಂದ ಅಲಂಕರಿಸಲ್ಪಟ್ಟ ಕೈಯ ಅಲಂಕಾರಿಕ ಮಾದರಿಯ (ಇಸ್ಲಾಮಿಕ್‌ ಪ್ರತಿಮಾಶಾಸ್ತ್ರದ ಚಿತ್ರ ಎಂದು ಹೇಳಿರುವ) ಚಿತ್ರವನ್ನು ತೋರಿಸುವ ಪೋಸ್ಟ್ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಹ ಪೋಸ್ಟ್ ಒಂದರ ಶೀರ್ಷಿಕೆ ಹೀಗಿದೆ. “Gaddar Khangress, Made this…

  • Fact Check: ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ  ಸಂದರ್ಭ ಕಲ್ಮಾ ಓದಲಾಗಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

    Fact Check: ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ  ಸಂದರ್ಭ ಕಲ್ಮಾ ಓದಲಾಗಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

    Claimಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ  ಸಂದರ್ಭ ಕಲ್ಮಾ ಓದಲಾಗಿದೆ Factಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಜೈಪುರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನಾ ಸಭೆಯ ವೀಡಿಯೋ ಇದಾಗಿದೆ ರಾಜಸ್ಥಾನ ಚುನಾವಣೆ ಹೊಸ್ತಿಲಿನಲ್ಲಿರುವಾಗಲೇ, ಜೈಪುರ ಕಾಂಗ್ರೆಸ್‌ ಕಚೇರಿ ಉದ್ಘಾಟನೆಯ ಸಂದರ್ಭದಲ್ಲಿ ಇಸ್ಲಾಮಿಕ್‌ ಧರ್ಮಗ್ರಂಥ ಕುರಾನ್‌ನ ಶ್ಲೋಕಗಳನ್ನು ಪಠಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಾಂಗ್ರೆಸ್‌ ಹೊಸ ಕಚೇರಿ ಉದ್ಘಾಟನ ಸಮಾರಂಭದಲ್ಲಿ, ಗಣೇಶ ಪೂಜೆಯ ಬದಲಿಗೆ ಕಲ್ಮಾವನ್ನು ಓದಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್…

  • Weekly Wrap: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌, ಜೈನ ಸಮುದಾಯ ಹುಡುಗಿ ಅಪಹರಣ ವಾರದ ಕ್ಲೇಮ್‌ ನೋಟ

    Weekly Wrap: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌, ಜೈನ ಸಮುದಾಯ ಹುಡುಗಿ ಅಪಹರಣ ವಾರದ ಕ್ಲೇಮ್‌ ನೋಟ

    ಜಿಹಾದಿಗಳಿಂದ ಏಡ್ಸ್‌ ಇಂಜೆಕ್ಷನ್‌, ಮುಸ್ಲಿಂ ಯುವಕನಿಂದ ಜೈನ ಹುಡುಗಿ ಅಪಹರಣ, ಕಣ್ಣಿನ ಶಕ್ತಿಗೆ ಬೆಂಡೆಕಾಯಿ ತಿನ್ನುವುದು ಉತ್ತಮ, ಸಾರ್ಬಿಟ್ರೇಟ್ 10 ಎಂಜಿ ಮಾತ್ರೆಯಿಂದ ಹೃದಯಾಘಾತಕ್ಕೆ ತಡೆ ಎನ್ನುವ ಕ್ಲೇಮ್‌ ಗಳು ಈ ವಾರ ಹರಿದಾಡಿದ್ದವು. ನ್ಯೂಸ್‌ಚೆಕರ್‌ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ಕಂಡುಕೊಂಡಿದೆ. ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌ ಎನ್ನುವ ಈ ವೈರಲ್‌ ಮೆಸೇಜ್ ಸತ್ಯವೇ? ಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್‌ ಕೊಡಲಾಗುತ್ತಿದೆ. ಮನೆಗೆ ಬರುವ ಇವರು ಇನ್ಸುಲಿನ್, ವಿಟಮಿನ್‌ ಇಂಜೆಕ್ಷನ್‌ ಕೊಡುವುದಾಗಿ ಹೇಳಿ…

  • Fact Check: ಸಾರ್ಬಿಟ್ರೇಟ್ ಮಾತ್ರೆ ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎನ್ನುವುದು ಸತ್ಯವೇ?

    Fact Check: ಸಾರ್ಬಿಟ್ರೇಟ್ ಮಾತ್ರೆ ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎನ್ನುವುದು ಸತ್ಯವೇ?

    Claimಸಾರ್ಬಿಟ್ರೇಟ್ 10 ಎಂಜಿ ಮಾತ್ರೆಯನ್ನು ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ, ಯಾರು ಬೇಕಾದರೂ ಇದನ್ನು ಕಿಸೆಯಲ್ಲಿ ಇಟ್ಟುಕೊಳ್ಳಬಹುದು Factಸಾರ್ಬಿಟ್ರೇಟ್ ಮಾತ್ರೆಯನ್ನು ಜನ ಸಾಮಾನ್ಯರು ಎದೆ ನೋವಿನ ಸಂದರ್ಭಗಳಲ್ಲಿ ವೈದ್ಯರ ಮೇಲ್ವಿಚಾರಣೆಯಿಲ್ಲದೆ ತೆಗೆದುಕೊಳ್ಳುವುದು ತಕ್ಕುದಲ್ಲ. ವೈದ್ಯರು ಸೂಚಿಸಿದ ರೋಗಿಯಷ್ಟೇ ಇದನ್ನು ಬಳಸಬಹುದು ಸಾರ್ಬಿಟ್ರೇಟ್ ಎಂಬ ಮಾತ್ರೆಯನ್ನು ನಾಲಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಫೇಸ್ ಬುಕ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಯಾರಿಗಾದರು ಹೃದಯಾಘಾತವಾಗುವ ಮುನ್ಸೂಚನೆ ಇದ್ದರೆ, ದಯಮಾಡಿ Sorbitrate,…

  • Fact check: ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಕಥೆ ನಿಜವೇ?

    Fact check: ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಕಥೆ ನಿಜವೇ?

    Claimಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಕಥೆ Factಈ ಕಥೆ ಕಾಲ್ಪನಿಕ. ನೆಲ್ಲೂರಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ, ಇದು ಸುಳ್ಳು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರಿನ ಮಾರ್ವಾಡಿ ಜೈನ ಸಮುದಾಯದ ಹುಡುಗಿಯನ್ನು ಮುಸ್ಲಿಂ ಹುಡುಗನೊಬ್ಬ ಅಪಹರಿಸಿದ್ದು, ಬಳಿಕ ಆ ಸಮುದಾಯ ಮುಸ್ಲಿಂ ಸಮುದಾಯವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಹುಡುಗಿ ವಾಪಾಸ್‌ ಕುಟುಂಬವನ್ನು ಸೇರಿಕೊಂಡಿದ್ದು, ಈ ಒಗ್ಗಟ್ಟು ಪ್ರಶಂಸನೀಯ ಎಂಬಂತೆ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ…

  • Fact Check: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌ ಎನ್ನುವ ಈ ವೈರಲ್‌ ಮೆಸೇಜ್ ಸತ್ಯವೇ?

    Fact Check: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌ ಎನ್ನುವ ಈ ವೈರಲ್‌ ಮೆಸೇಜ್ ಸತ್ಯವೇ?

    Claimಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್‌ Factಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್‌ ಎನ್ನುವ ಸಂದೇಶ ಸುಳ್ಳು, ಗದಗ ಪೊಲೀಸರಿಂದ ಸ್ಪಷ್ಟನೆ ಗದಗ ಜಿಲ್ಲಾ ಪೊಲೀಸ್‌ ಪ್ರಕಟಣೆ ಹೆಸರಲ್ಲಿ ಸಂದೇಶವೊಂದು ವಾಟ್ಸಾಪ್‌ ನಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ. ವಾಟ್ಸಾಪ್‌ ನಲ್ಲಿ ಕಂಡುಬಂದ ಈ ಸಂದೇಶದ ಪ್ರಕಾರ. “ಗದಗ ಜಿಲ್ಲಾ ಪೊಲೀಸ್‌ ಪ್ರಕಟಣೆ – ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್‌, ವಿಟಮಿನ್‌ ಇಂಜೆಕ್ಷನ್‌ ಮಾಡ್ತೀವಿ ಅಂತ ಹೇಳಿದ್ರೆ ನಂಬಬೇಡಿ. ನಂಬಿ ಆತುರಪಟ್ಟು ಇಂಜೆಕ್ಷನ್‌ ಮಾಡಿಸಿಕೊಳ್ಳದಿರಿ.…