Ishwarachandra B G
-

Weekly Wrap: ಚಂದ್ರಯಾನ 3 ವೀಡಿಯೋ, ಒಂದೇ ಟ್ರ್ಯಾಕ್ನಲ್ಲಿ ಎರಡು ರೈಲು, ವಾರದ ಕ್ಲೇಮ್ಗಳ ನೋಟ
ಚಂದ್ರಯಾನ 3 ಉಡಾವಣೆಯ ದೊಡ್ಡ ಸುದ್ದಿಯ ನಡುವೆ, ರಾಕೆಟ್ ಉಡ್ಡಯನದ ವೀಡಿಯೋವನ್ನು ವಿಮಾನ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ ಎನ್ನುವುದು ಈ ವಾರದ ಪ್ರಮುಖ ಕ್ಲೇಮ್ ಆಗಿತ್ತು. ಇದರೊಂದಿಗೆ ಕರ್ನಾಟಕದಲ್ಲಿ ಮದರಸಾ ವಿದ್ಯಾರ್ಥಿಗಳು ತಪ್ಪಾಗಿ ಹೆಸರನ್ನು ಹೇಳಿದ್ದಾರೆ, ಲುಪ್ಪೋಕೇಕ್ನಲ್ಲಿ ಮಾತ್ರೆಗಳನ್ನಿಟ್ಟು ಹಿಂದೂ ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಅವರನ್ನು ಕರೆಯೆದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾಗಿದ್ದಾರೆ ಎಂಬ ಕ್ಲೇಮ್ಗಳು ಸದ್ದುಮಾಡಿವೆ. ಇದರೊಂದಿಗೆ ಒಂದೇ ಟ್ರ್ಯಾಕ್ನಲ್ಲಿ ಎರಡು ರೈಲುಗಳು ಎದುರು ಬದುರಾಗಿ ಬಂದಿದ್ದು ಒಡಿಶಾ ರೀತಿಯ ಅವಘಡ ತಪ್ಪಿದೆ, ಕಾಂಗ್ರೆಸ್ ಸಭೆಯ…
-

Fact Check: ಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆಯಲಾಗಿತ್ತೇ?
Claimಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆಯಲಾಗಿದೆ Fact: ಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆದಿಲ್ಲ. ಇದು ತಿರುಚಿದ ಚಿತ್ರ ‘ಚೋರ್ ಗ್ರೂಪ್ ಮೀಟಿಂಗ್’ ಎಂಬ ಬ್ಯಾನರ್ ನೊಂದಿಗೆ ಕಾಂಗ್ರೆಸ್ ಸಭೆಯ ಚಿತ್ರವೊಂದು ಇದೀಗ ವೈರಲ್ ಆಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಿಡಬ್ಲ್ಯುಸಿ ಸದಸ್ಯ ಎ.ಕೆ.ಆಂಟನಿ ಅವರು ಈ ಚಿತ್ರದಲ್ಲಿದ್ದು,…
-

Weekly wrap: ಸೇನಾ ವಾಹನಕ್ಕೆ ತಡೆ, ಮೆಕ್ಸಿಕನ್ ಸಂಸದನ ಬೆತ್ತಲೆ ಭಾಷಣ, ವಾರದ ಕ್ಲೇಮ್ ಗಳ ನೋಟ
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಗಾಯಾಳು ಯೋಧನನ್ನು ಸಾಗಿಸುತ್ತಿದ್ದ ಸೇನಾ ವಾಹನ ತಡೆದಿದ್ದಾರೆ, ಹಿಂದೂಗಳೊಂದಿಗೆ ಎಲ್ಲ ರೀತಿಯ ವ್ಯವಹಾರಗಳನ್ನು ಬಹಿಷ್ಕರಿಸಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರು ಬೆಂಗಳೂರಿನಲ್ಲಿ ಕರೆ ನೀಡಿದ್ದಾರೆ, ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್ ಸಂಸದ ಸಂಸತ್ತಿನಲ್ಲೇ ಬಟ್ಟೆ ಬಿಚ್ಚಿದ್ದಾರೆ, ಬೆಂಗಳೂರಿನ ಜೋಡಿ ಕೊಲೆಗೆ ಕೋಮು ಬಣ್ಣದೊಂದಿಗೆ ಪ್ರಸಾರ, ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕಣ್ಣಿನ ಪೊರೆ ಬಾರದಂತೆ ತಡೆಯುತ್ತದೆ ಎಂಬ ಕ್ಲೇಮ್ಗಳು ಈ ವಾರ ಸುದ್ದಿಮಾಡಿವೆ. ವಾರದ ಕ್ಲೇಮ್ಗಳಲ್ಲಿ ಮೂರು ಕ್ಲೇಮುಗಳು ಕೋಮು ವಿಚಾರದ್ದಾಗಿದೆ. ಈ ಕ್ಲೇಮ್ ಗಳನ್ನು…