Ishwarachandra B G
-

Fact Check: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ಮತದಾನ ಮಾಡುವ ವೇಳೆ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆಯೇ?
Claimಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ನಿ ಮತದಾನ ಮಾಡುವ ವೇಳೆ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆ Factಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಣಿಸಿಕೊಂಡ ವಿದ್ಯಮಾನ 2019ರದ್ದಾಗಿದೆ ಪತ್ನಿ ಮತದಾನ ಮಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜೊತೆಗೇ ಇದ್ದು ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ವಾಟ್ಸಪ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ದೇಶದಲ್ಲಿ ಮೋದಿ ಅಲೆ ಯಾವ ಲೆವೆಲ್ಲಿಗಿದೆ ಅಂದ್ರೆ ವಿರೋಧ ಪಕ್ಷದ…
-

Weekly wrap: ಚರ್ಚ್ ನಲ್ಲಿ ರಾಮನವಮಿ ಆಚರಣೆ, ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ, ವಾರದ ಕ್ಲೇಮ್ ನೋಟ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಾರ ಸುಳ್ಳು ಸುದ್ದಿಗಳು ಆ ವಿಚಾರದ ಸುತ್ತನೇ ಗಿರಕಿ ಹೊಡೆದಿದ್ದವು. ಚರ್ಚ್ ನಲ್ಲಿ ರಾಮನವಮಿ ಆಚರಣೆ ಎಂದು ಕಲ್ಲು ಹೊಡೆದ ವೀಡಿಯೋ, ಬಿಯರ್ ಬಾಟಲಿ ಮೇಲೆ ಡಿ.ಕೆ.ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆ, ಸಚಿವ ರಾಜಣ್ಣ ದೇವೇಗೌಡರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ, ಪ್ರಿಯಾಂಕಾ ವಾದ್ರಾ ಕೆಳೆಗೆ ತ್ರಿವರ್ಣ ಧ್ವಜದ ಚಿತ್ರ ಹಾಕಿದ ಬ್ಯಾನರ್ ಬೆಂಗಳೂರಲ್ಲಿ ಅಳವಡಿಸಲಾಗಿದೆ, ತುಮಕೂರು ಗುಬ್ಬಿ ಗೇಟ್ ಬಳಿಯ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿದೆ, ಸಂವಿಧಾನ ಬದಲಾವಣೆ…
-

Fact Check: ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆ ಎಂದು ಹಳೆಯ ಫೊಟೋ ಹಂಚಿಕೆ
Claim ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿದೆ. 2200 ವರ್ಷಗಳ ಹಳೆಯ ನಂದಿ ವಿಗ್ರಹ ಇದಾಗಿದ್ದು, ಉತ್ಖನನ ವೇಳೆ ಪತ್ತೆಯಾಗಿದೆ ಎಂದು ಹಲವು ಬಳಕೆದಾರರು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. Also Read: ಸೋಲುವ ಹತಾಶೆಯಿಂದ ಐಎನ್ಡಿ ಒಕ್ಕೂಟದವರು ಇವಿಎಂ ಒಡೆದು ಹಾಕಲೂ ತಯಾರು ಎಂದು ಹಳೆ ವೀಡಿಯೋ ಹಂಚಿಕೆ ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ. Fact ಸತ್ಯಶೋಧನೆ ಭಾಗವಾಗಿ ನಾವು…
-

Fact Check: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆಯೇ?
Claimಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ Factಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ ಎಂದು ಹೊಸದಿಗಂತ ಪತ್ರಿಕೆ ಹೆಸರಲ್ಲಿ ವರದಿ ಬಂದಿಲ್ಲ, ಆ ವರದಿ ನಕಲಿಯಾಗಿದೆ. ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ ಎಂದು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವಾಟ್ಸಪ್ ನಲ್ಲಿ ಹರಿದಾಡಿದೆ ಈ ಸುದ್ದಿಯಲ್ಲಿ ಮೋಹನ್ ಭಾಗವತ್ ಅವರು ವಡೋದರಲ್ಲಿ ಮಾತನಾಡಿದ ಸುದ್ದಿಯನ್ನು…
-

Fact Check: ಬಿಜೆಪಿಯವರು ಎಸ್ಸಿ ಎಸ್ಟಿ ಸಮುದಾಯದ ವಿರುದ್ಧ ಮುರ್ದಾಬಾದ್ ಎಂದು ಕೂಗಿದ ವೀಡಿಯೋ ಹಿಂದಿನ ಸತ್ಯ ಏನು?
Claimಬಿಜೆಪಿಯವರು ಎಸ್ಸಿ ಎಸ್ಟಿ ಸಮುದಾಯದ ವಿರುದ್ಧ ಮುರ್ದಾಬಾದ್ ಎಂದು ಕೂಗಿದ್ದಾರೆ Factಬಿಹಾರದ ಆಡಿಯೋಕ್ಕೆ ಬೇರೆಡೆಯ ವೀಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಬಿಜೆಪಿ ಮಂದಿ ಎಸ್ಸಿ ಎಸ್ಟಿ ಸಮುದಾಯಗಳ ವಿರುದ್ಧ ಮುರ್ದಾಬಾದ್ ಎಂದು ಕೂಗುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಿಜೆಪಿ ಪಕ್ಷದ ನೈಜ ಮುಖ. ದಲಿತರಿಗೆ ದಿಕ್ಕಾರ ಕೂಗುತ್ತಿರುವ ಕುತಂತ್ರಿಗಳು” ಎಂದಿದೆ. ಹೇಳಿಕೆಯೊಂದಿಗೆ ಹಾಕಲಾದ ವೀಡಿಯೋದಲ್ಲಿ ಬಿಜೆಪಿ ಧ್ವಜ ಹಿಡಿದ ಮಂದಿ ಎಸ್ಸಿ ಎಸ್ಟಿ ಮುರ್ದಾಬಾದ್ ಎಂದು ಕೂಗುವುದು ಕೇಳುತ್ತದೆ.…