Pankaj Menon
-

Weekly wrap: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡ, ರಕ್ತದ ಹೆಲ್ಪ್ ಲೈನ್ 104, ವಾರದ ಕ್ಲೇಮ್ ನೋಟ
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಳು ಸಮೀಪಿಸುತ್ತಿರುವಂತೆ, ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ 25 ಸಾವಿರ ಹೋಮ ಕುಂಡಗಳು ತಯಾರಾಗಿವೆ, ಕೇಂದ್ರ ಸರ್ಕಾರ ರಕ್ತದ ಹೆಲ್ಪ್ ಲೈನ್ 104ನ್ನು ಪರಿಚಯಿಸಿದೆ ಎಂದು ಕ್ಲೇಮ್ಗಳು ಹರಿದಾಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ದರಗಳ ಏರಿಕೆ ಮಾಡಿದೆ, ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಕಡಿಮೆ ಎಂಬ ಕ್ಲೇಮ್ ಗಳೂ ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ಚೆಕರ್ ತನಿಖೆ ನಡೆಸಿದ್ದು, ಇವುಗಳು ಸುಳ್ಳು ಎಂದು ನಿರೂಪಿಸಿದೆ. ಅಯೋಧ್ಯೆ…
-

Weekly wrap: ಅಯೋಧ್ಯೆ ರಾಮ ಮಂದಿರ ಪೂರ್ಣ, ಅರ್ಚಕರ ಅಶ್ಲೀಲ ವೀಡಿಯೋ ವಾರದ ಕ್ಲೇಮ್ ನೋಟ
ಅಯೋಧ್ಯೆ ರಾಮ ಮಂದಿರದ ಕೆಲಸಗಳು ಭರದಿಂದ ನಡೆಯುತ್ತಿರುವಂತೆಯೇ, ಆ ಕುರಿತ ಕ್ಲೇಮ್ಗಳು ಈ ವಾರ ಹರಿದಾಡಿವೆ. ರಾಮ ಮಂದಿರ ಕೆಲಸ ಪೂರ್ಣ, ರಾಮ ಮಂದಿರದ ಅರ್ಚಕರಾಗಿ ಮೋಹಿತ್ ಪಾಂಡೆ ನೇಮಕ ಮತ್ತು ಅರ್ಚಕರ ಅಶ್ಲೀಲ ವೀಡಿಯೋ, ಓಂ ನಮಃ ಶಿವಾಯ ಹೇಳುವುದು ತಮಿಳಿನಾಡಿನಲ್ಲಿ ಅಪರಾಧ, ಸಂಸತ್ ದಾಳಿ ಆರೋಪಿಗೆ ಎಸ್ಎಫ್ಐ ಲಿಂಕ್, ಬಾದಾಮಿ ತಿನ್ನುವುದರಿಂದ ಹೊಟ್ಟೆ ಕೊಬ್ಬು ಕಡಿಮೆಯಾಗುತ್ತದೆ ಎಂಬ ಕ್ಲೇಮ್ ಗಳು ಇದ್ದವು. ಇವುಗಳನ್ನು ನ್ಯೂಸ್ಚೆಕರ್ ಸತ್ಯಶೋಧನೆಗೊಳಪಡಿಸಿದ್ದು ಸುಳ್ಳು ಎಂದು ಸಾಬೀತು ಮಾಡಿದೆ. ಅಯೋಧ್ಯೆ ರಾಮ…
-

Fact Check: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ ಎನ್ನುವ ವೈರಲ್ ವೀಡಿಯೋ ಸತ್ಯವೇ?
Claimಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ Factವೈರಲ್ ವೀಡಿಯೋ ಅಯೋಧ್ಯೆಯ ರಾಮ ಮಂದಿರವಲ್ಲ, ಇದು ನವರಾತ್ರಿ ಸಂದರ್ಭ ಕೋಲ್ಕತಾದಲ್ಲಿ ಹಾಕಲಾದ ದುರ್ಗಾ ಪೂಜೆಯ ಪೆಂಡಾಲ್ ಆಗಿದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವ ಮಂದಿರದ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. Fact Check: ಸಂಸತ್ ದಾಳಿಯ ಆರೋಪಿಗೆ ಎಸ್ಎಫ್ಐ ಲಿಂಕ್ ಎಂದು ಮೈಸೂರು ಎಸ್ಎಫ್ಐ ಅಧ್ಯಕ್ಷರ ಪೋಟೋ ವೈರಲ್ ಈ ವೈರಲ್…