Pankaj Menon
-

Weekly Wrap: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್, ಜೈನ ಸಮುದಾಯ ಹುಡುಗಿ ಅಪಹರಣ ವಾರದ ಕ್ಲೇಮ್ ನೋಟ
ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್, ಮುಸ್ಲಿಂ ಯುವಕನಿಂದ ಜೈನ ಹುಡುಗಿ ಅಪಹರಣ, ಕಣ್ಣಿನ ಶಕ್ತಿಗೆ ಬೆಂಡೆಕಾಯಿ ತಿನ್ನುವುದು ಉತ್ತಮ, ಸಾರ್ಬಿಟ್ರೇಟ್ 10 ಎಂಜಿ ಮಾತ್ರೆಯಿಂದ ಹೃದಯಾಘಾತಕ್ಕೆ ತಡೆ ಎನ್ನುವ ಕ್ಲೇಮ್ ಗಳು ಈ ವಾರ ಹರಿದಾಡಿದ್ದವು. ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ಕಂಡುಕೊಂಡಿದೆ. ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್ ಎನ್ನುವ ಈ ವೈರಲ್ ಮೆಸೇಜ್ ಸತ್ಯವೇ? ಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಕೊಡಲಾಗುತ್ತಿದೆ. ಮನೆಗೆ ಬರುವ ಇವರು ಇನ್ಸುಲಿನ್, ವಿಟಮಿನ್ ಇಂಜೆಕ್ಷನ್ ಕೊಡುವುದಾಗಿ ಹೇಳಿ…
-

Weekly wrap: ಇಸ್ರೇಲ್‌ನಿಂದ ಮಸೀದಿ ಧ್ವಂಸ, ಆಪ್ ನಾಯಕನ ಮನೆಯಲ್ಲಿ ಕಂತೆಗಟ್ಟಲೆ ನೋಟು, ವಾರದ ಕ್ಲೇಮ್ ನೋಟ
ಇಸ್ರೇಲ್-ಹಮಾಸ್ ಕದನದ ಹಿನ್ನೆಲೆಯಲ್ಲಿ ಈವಾರ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತ ಸುಳ್ಳು ಸುದ್ದಿಗಳೇ ಹೆಚ್ಚಿದ್ದವು. ಇಸ್ರೇಲ್‌ನಿಂದ ಮಸೀದಿ ಧ್ವಂಸ ಎಂದು, 26 ಮಂದಿ ಹಮಾಸ್ ದಾಳಿಕೋರರನ್ನು ಕೊಂದ ಇಸ್ರೇಲ್ ಮಹಿಳೆ ಎಂಬ ಕ್ಲೇಮುಗಳು ಹರಿದಾಡಿದ್ದವು. ಇದು ಹೊರತಾಗಿ ಆಪ್ ನಾಯಕನ ಮನೆಯಲ್ಲಿ ಕಂತೆ ಕಂತೆ ನೋಟು, ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಕೊಡಬಹುದು, ಅಮರ್ತ್ಯ ಸೇನ್ ನಿಧನರಾಗಿದ್ದಾರೆ ಎಂಬ ಕ್ಲೇಮುಗಳು ಇದ್ದವು. ನ್ಯೂಸ್ ಚೆಕರ್ ಇವುಗಳ ಸತ್ಯಶೋಧನೆ ಮಾಡಿದ್ದು ಇದು ಸುಳ್ಳು ಎಂದು…