Pankaj Menon
-

Weekly Wrap: ಉಚಿತ ವಿದ್ಯುತ್ ಭರವಸೆ ನೆವದಲ್ಲಿ ವಿದ್ಯುತ್ ಸಿಬ್ಬಂದಿಗೆ ಹಲ್ಲೆ, ಪ್ರಮಾಣ ವಚನಕ್ಕೆ ಮುನ್ನ ಟಿಪ್ಪೂ ಸಮಾಧಿಗೆ ಡಿಕೆಶಿ ಭೇಟಿ: ಈ ವಾರದ ಕ್ಲೇಮ್ಗಳ ಕುರಿತ ನೋಟ
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅತಿ ಹೆಚ್ಚು ಸುದ್ದಿಯಾಗಿದ್ದು, ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು. 200 ಯುನಿಟ್ “ಉಚಿತ ವಿದ್ಯುತ್” ಭರವಸೆ ಕೂಡ ಇದರಲ್ಲಿ ಒಂದು. ಈ ವಿಚಾರವನ್ನೇ ಪ್ರಮುಖವಾಗಿಸಿ, ಜನರು ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸಿದ್ದಾರೆ, ವಿದ್ಯುತ್ ಬಿಲ್ ಕೇಳಲು ಹೋದ ವಿದ್ಯುತ್ ಇಲಾಖೆ ಲೈನ್ ಮ್ಯಾನ್ಗೇ ಹಲ್ಲೆ ನಡೆಸಲಾಗಿದೆ ಎಂಬ ಕ್ಲೇಮ್ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಈ ವಾರ ಹರಿದಾಡಿತ್ತು. ಇದರೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ಭೇಟಿ…
-

ಪಿ-500 ಪಾರಾಸಿಟಮಲ್ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್ ಇದೆಯೇ, ವೈರಲ್ ಕ್ಲೇಮ್ ನಿಜವೇ?
Claimಪಿ-500 ಪಾರಾಸಿಟಮಲ್ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್ ಇದೆ, ಇದರಿಂದ ಸಾವಿನ ಪ್ರಮಾಣ ಹೆಚ್ಚು Factಅಪಾಯಕಾರಿ ವೈರಸ್ ಇದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಪಾರಾಸಿಟಮಲ್ ಮಾತ್ರೆ ಅತ್ಯಂತ ಅಪಾಯಕಾರಿ. ಅದರಲ್ಲೊಂಡು ಅತಿ ಅಪಾಯಕಾರಿ ವೈರಸ್ ಇದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಶೇಷವಾಗಿ ಪಿ-500 ಎಂಬ ಪಾರಾಸಿಟಮಲ್ ಮಾತ್ರೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ.ಈ ವೈರಲ್ ಮೆಸೇಜ್ನ ಪ್ರಕಾರ, “ಅತ್ಯಂತ ಬಿಳಿ ಮತ್ತು ಹೊಳೆಯುವ ರೀತಿಯ” ಪಾರಾಸಿಟಮಲ್ ಮಾತ್ರೆಯಲ್ಲಿ ಮಚುಪೊ ವೈರಸ್ ಇದೆ ಎಂದು…